ಗುರುವಾರ, ಮೇ 17, 2012

ನನ್ನ ರಾಜನನ್ನ ಕನಸಿನ ರಾಜನೆ

ನಾ ನಿನ್ನ ಪ್ರೀತಿಸುವ ಜೀವ

ಪ್ರೀತಿಯ ಹಿಡಿದಿಟ್ಟು ಕಾಯುತಿರುವೆ,

ನನ್ನಿ ನಿರಿಕ್ಷೆಯೊಂದಿಗಿನ

ಕಾಯುವಿಕೆಗೆ ಫಲವುಣಿಸಲು

ನೀ ಬಂದು ಸ್ವೀಕರಿಸು

ನನ್ನೊಲವ ಪ್ರೀತಿಯ

ನೀ ಒಲ್ಲೆ ಎನದೆ ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ