ಮಂಗಳವಾರ, ಸೆಪ್ಟೆಂಬರ್ 25, 2012

ಹೊಸ ಪರಿಚಯಹೊಸ ಪರಿಚಯಗಳು ಬಹಳ 

ಬದಲಾವಣೆ ತರುತ್ತದೆನ್ನುತ್ತಾರೆ ..!

ಹಾಗೆಯೇ ನೀ-ಬಂದು 

ನನ್ನ ಜೀವನದಲ್ಲೂ

ಸಾಕಷ್ಟು ಬದಲಾಗಿದೆ..!

ನನ್ನ ಜೀವನ ಈಗ 

ದೇವರ ಪಾದದಡಿ ಹೂವಿನ ಹಾಗೆ 

ಸುಖಾವಾಗಿದೆ ...!

ಸಾದಾ ಅದನ್ನೇ ಬಯಸುತ್ತಿದೆ ನನ್ನ ಮನ

ಚಿನ್ನು ಇರುತ್ತಿಯಲ್ಲ ಸದಾಕಾಲ ನನ್ನೊಡನೆ ನೀನು ?


2 ಕಾಮೆಂಟ್‌ಗಳು:

  1. ಭಾವ ಸುಂದರವಾಗಿದೆ . ಆದರೆ ಕಾಗುಣಿತದ ದೋಷಗಳಿಲ್ಲದೆ ಬರೆಯಬೇಕು. ಭಾಷಾ ಶುದ್ದತೆಯ ಅವಶ್ಯಕತೆ ಇದೆ.

    ಪ್ರತ್ಯುತ್ತರಅಳಿಸಿ
  2. Dhanyavaadagalu Ravi Sir.ennu munde Kaagunitada doshagalu haagu bhashaa suddateya bagge gamana harisuttene

    ಪ್ರತ್ಯುತ್ತರಅಳಿಸಿ