ಶುಕ್ರವಾರ, ಫೆಬ್ರವರಿ 1, 2013

ಹರಸಿ


ನನ್ನವನ ಅರಸಿ ನಾ ಹಿಂದಿರುಗಿ ಹೋಗಿದ್ದೆ 
ನಾ ಹೋದದ್ದು ತಡವಾಯಿತು
ಅವನಾಗಲೆ ಹಸಮಣೆಯಲ್ಲಿದ್ದ 
ತನ್ನನರಸಿ ಬಂದ ಹುಡುಗಿಯೊಡನೆ