ಮಂಗಳವಾರ, ಮೇ 7, 2013

ಭಾವನೆ

ನಿನಗನ್ನಿಸಬಹುದು
ನೀ ನನಗೆ ಕೇವಲ ಸ್ನೇಹಿತನೆಂದು
ಅದು ನಿನ್ನ ಮನಸಿನ ಭಾವನೆ 
ನೀ ಆ ಸ್ನೇಹಿತನಿಗಿಂತ ಹೆಚ್ಚೆಂದು
ನಾ ಹೇಗೆ ಹೇಳಲಿ ನನಗೆ ತಿಳಿದಿಲ್ಲ
ನಿನ್ನನ್ನು  ಮನಸಿನಲ್ಲಿಟ್ಟಿದ್ದೆ
ಕೇವಲ ಸ್ನೇಹಿತನಾಗಲ್ಲ
ಪ್ರಾಣ ಸ್ನೇಹಿತನಾಗಿ
ಇದಕ್ಕೂ ಮಿಗಿಲಾಗಿ ಹೇಳಲು
ನನ್ನಲ್ಲಿ ಪದಗಳು ಇಲ್ಲ ................ 

2 ಕಾಮೆಂಟ್‌ಗಳು:

  1. ಅದೇ ಗೆಳೆತನದ ಅವ್ಯಕ್ತ ಭಾಷೆ. ಅಲ್ಲಿ ಪದಗಳಿಗೆ ಕೊರತೆ. ಮನದ ಮಾತಿಗೆ ಮೌನವೇ ಪ್ರತಿಧ್ವನಿ. ಒಳ್ಳೆಯ ಕವನ ಶೈಲಜಾ ಜೀ.

    http://badari-poems.blogspot.in

    ಪ್ರತ್ಯುತ್ತರಅಳಿಸಿ
  2. Snehada bagge helalu maatugalu salavu . matinalli heluvantaddu alla SNEHA..
    Dhanyavaadagalu Sir

    ಪ್ರತ್ಯುತ್ತರಅಳಿಸಿ